Learning Deatails

About Learning

INDEX ಎಂಬುವುದು ನಿರ್ದಿಷ್ಟ ಸ್ಟಾಕುಗಳ ಗುಂಪಾಗಿದ್ದು ಅಥವಾ ಒಂದು ಬಾಸ್ಕೆಟ್ ಆಗಿದ್ದು ಎಲ್ಲಾ ಸ್ಟಾಕುಗಳ ಅಥವಾ ಶೇರುಗಳ ಮಾರ್ಕೆಟ್ ಬೆಲೆಯನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ BANKNIFTY, NIFTY50,FINNIFTY. INDEX ಗಳ ಆಧಾರದ ಮೇಲೆ ನಾವು FUTURE ಮತ್ತು OPTIONS ಎನ್ನುವ Instruments ಗಳಲ್ಲಿ ಟ್ರೇಡಿಂಗ್ ಮಾಡಬಹುದು. ಮತ್ತು ನಿರ್ದಿಷ್ಟ ಸೆಕ್ಯುರಿಟಿಗಳ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಲು ಮತ್ತು MUTUAL FUNDS, PORTFOLIO ಮ್ಯಾನೇಜರ್, ಇತ್ಯಾದಿಗಳಿಂದ ಉತ್ಪತ್ತಿಯಾಗುವ ಆದಾಯವನ್ನು ಹೋಲಿಸಲು ಸೂಚ್ಯಂಕವನ್ನು(INDEX) ಮಾನದಂಡವಾಗಿ ಬಳಸಲಾಗುತ್ತದೆ.

Nifty 50 ಎಂಬ index ಅಲ್ಲಿ ಭಾರತದ ಅತಿ ದೊಡ್ಡ 50 ಕಂಪನಿಗಳಿವೆ.

BANKNIFTY ಎಂಬ Index ಅಲ್ಲಿ 12 ಬ್ಯಾಂಕಿಂಗ್ Company ಗಳಿವೆ.

Fin Nifty ಎಂಬ Index ಅಲ್ಲಿ 20 Finance Sector Company ಗಳಿವೆ.


Time :

9 Mins